ಚಾರ್ಮಾಡಿ ಘಾಟ್ ಫುಲ್ ಟ್ರಾಫಿಕ್ ಜಾಮ್ ಜಾಮ್

ಚಿಕ್ಕಮಗಳೂರು :

ಕೊಟ್ಟಿಗೆಹಾರ ಮಲಯ ಮಾರುತ ದಿಂದಾ ಹಿಡಿದು ಇಡೀ ಚಾರ್ಮಾಡಿ ಘಾಟ್ ತಿರುವುಗಳಲ್ಲಿ ಫುಲ್ ಟ್ರಾಫಿಕ್

ಬೆಳೆಗ್ಗೆ 6 ಗಂಟೆ ಇಂದಾ ಹಿಡಿದು ಈಗಲೂ ಫುಲ್ ಟ್ರಾಫಿಕ್

ಬೆಂಗಳೂರಿನಿಂದ ಮಂಗಳೂರಿಗೆ ಚಲಿಸುತ್ತಿದ್ದ ಪ್ರೈವೇಟ್ ಬಸ್ಸು, ಮತ್ತು ಗೂಡ್ಸ್ ವಾಹನಗಳಿಂದ ಚಾರ್ಮಾಡಿ ಘಾಟ್ ನಲ್ಲಿ ಫುಲ್ ವಾಹನಗಳ ಟ್ರಾಫಿಕ್

ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿ ಘಾಟ್