ಬಣಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಅತಿಕ ಭಾನು ಅವಿರೋಧ ಆಯ್ಕೆ

ಬಣಕಲ್ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಶ್ರೀಮತಿ ಅತಿಕ ಭಾನುರವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 2ನೇ ಭಾರಿಗೆ ಅವಿರೋದವಾಗಿ ಆಯ್ಕೆಮಾಡಿದ ಸರ್ವ ಸದಸ್ಯರಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಜರೀನಾ
ಉಪಾಧ್ಯಕ್ಷರಾದ ಬಿ.ಬಿ. ಲೀಲಾವತಿ
ಸರ್ವ ಸದಸ್ಯರು
ಚುನಾವಣಾ ಅಧಿಕಾರಿಗಳಾದ ಶಾರದ ಸಹಾಯಕ ನಿರ್ದೇಶಕರು (ಗ್ರಾ. ಉ) ಮೂಡಿಗೆರೆ ತಾಲ್ಲೂಕು ಪಂಚಾಯಿತಿ ಹಾಗೂ
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕಾರ್ಯದರ್ಶಿಗಳು ಎಸ್ ಡಿ ಎ ಎ ಹಾಗೂ
ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಹಾಜರಿದ್ದರು.


ವರದಿ ✍️ಸೂರಿ ಬಣಕಲ್