*ಬೈದುವಳ್ಳಿ ಕಾಫಿ ಎಸ್ಟೇಟ್ ನಲ್ಲಿ ಕಾಳಿಂಗ ಸರ್ಪ ಸೆರೆ*


ಮೂಡಿಗೆರೆ ತಾಲ್ಲೂಕು ಬೈದುವಳ್ಳಿ ಗ್ರಾಮದ ಕಾಫಿ ಎಸ್ಟೇಟ್ ನಲ್ಲಿ ಆತಂಕ ಸೃಷ್ಟಿಸಿದ್ದ 12 ಅಡಿಯ ಕಾಳಿಂಗ ಸರ್ಪವನ್ನು ಉರಗ ತಜ್ಞ ಆರೀಫ್ ರವರು ಅರಣ್ಯ ಇಲಾಖೆಯ ರಂಜಿತ್,ಪುಟ್ಟಸ್ವಾಮಿ, ಉದಯ್ ಕುಮಾರ್ ಸಮ್ಮುಖದಲ್ಲಿ ರೋಚಕವಾಗಿ ಸೆರೆಹಿಡಿದಿದ್ದಾರೆ.


ಈ ಕಾರ್ಯಾಚರಣೆಯ ನಂತರ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.


ವರದಿ ✍️ ಸೂರಿ ಬಣಕಲ್