ಬಣಕಲ್ :ಮಾಲಿಂಗನಾಡ್ ಗ್ರಾಮದ ಪ್ರಜ್ವಲ್ ಗೌಡ ಅವರ ಮನೆಯಲ್ಲಿ ನಾಗರಹಾವು ಸೇರಿಕೊಂಡಿತ್ತು. ಇದರಿಂದ ಗಾಬರಿಗೊಂಡ ಮನೆಯವರು ಉರಗ ತಜ್ಞ ಆರೀಫ್ ರವರಿಗೆ ಕರೆ ಮಾಡಿದ್ದಾರೆ. ಆರೀಫ್ ಅವರು ಸ್ಥಳಕ್ಕೆ ತೆರಳಿ ವಿಷಕಾರಿ ನಾಗರಹಾವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ವರದಿ ✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ