ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಬಣಕಲ್ ಪ್ರೌಢ ಶಾಲೆಗೆ ಉತ್ತಮ ಫಲಿತಾಂಶ

ಬಣಕಲ್ ಪ್ರೌಢ ಶಾಲೆ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ್ದು ಕನ್ನಡ ಮಾದ್ಯಮದಲ್ಲಿ 91%ಇಂಗ್ಲಿಷ್ ಮಾಧ್ಯಮದಲ್ಲಿ 96%ದಾಖಲಿಸಿದೆ.ಒಟ್ಟು 56ವಿದ್ಯಾರ್ಥಿಗಳಲ್ಲಿ 51ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಇಂಗ್ಲಿಷ್ ಮಾಧ್ಯಮದಲ್ಲಿ 42ವಿದ್ಯಾರ್ಥಿಗಳ ಪೈಕಿ 40ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ
ಕನ್ನಡ ಮಾಧ್ಯಮ :ಡಿಸ್ಟಿಂಕ್ಷನ್ =6
ಪ್ರಥಮ ಶ್ರೇಣಿ =32
ದ್ವಿತೀಯ ಶ್ರೇಣಿ =12
ತೃತೀಯ ಶ್ರೇಣಿ =1
ಟಾಪರ್(1 )ಮನುಕುಮಾರ್ 578/625 =93%
(2)ವೀಕ್ಷಿತಾ 537/625
ಇಂಗ್ಲಿಷ್ ಮಾಧ್ಯಮ:
ಡಿಸ್ಟಿಂಕ್ಷನ್ =10
ಪ್ರಥಮ ಶ್ರೇಣಿ :28
ದ್ವಿತೀಯ ಶ್ರೇಣಿ :02
40/42 =96%
ಟಾಪರ್ (1)ಈಶ್ವರಿ ಶ್ರೀಗಂಧ
616/625=99%
(2)ಪ್ರಿಯಾಂಕಾ 605/625=97%
ತಾಫಿಮ ಫಾತಿಮಾ 597/625=96%