ಇಂದು ಬಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ನೂತನ ಕಟ್ಟಡಗಳ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮ ವನ್ನು ಕರ್ನಾಟಕ ರಾಜ್ಯ ವಿಧಾನ ಪರಿಷತ್ ಉಪ ಸಭಾಪತಿಗಳು, ಎಂ.ಕೆ.ಪ್ರಾಣೇಶ್ ಹಾಗೂ ಮೂಡಿಗೆರೆ ವಿಧಾನ ಸಭಾ ಕ್ಷೆತ್ರದ ಶಾಸಕರಾದ ಎಂಪಿ ಕುಮಾರಸ್ವಾಮಿಯವರು ಬಣಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸತೀಶ್ ನೆರವೇರಿಸಿದರು. ಬಣಕಲ್ ಬಿ.ಎಂ.ರಸ್ತೆಯ ಇಂಟರ್ ಲಾಕ್. ಬಣಕಲ್ ಗುಡ್ಡೆಟ್ಟಿ ರಸ್ತೆ. ಸಮುದಾಯದ ಭವನ.ಅಂಬೇಡ್ಕರ್ ಭವನ. ಗ್ರಾಮ ಪಂಚಾಯಿತಿ ನೂತನ ಅಂಗಡಿ ಮಳಿಗೆ ಹೀಗೆ ಹಲವಾರು ಕಾಮಗಾರಿಗಳಿಗೆ ಚಾಲನೆ ನೀಡಿದರು.
