ಕೂಡಹಳ್ಳಿಯ ಶ್ರೀಮತಿ ಗಿರಿಜಮ್ಮ ಸುಬ್ಬೇಗೌಡ ವಿಧಿವಶ


ಕಾಫಿ ಬೆಳೆಗಾರರಾದ ದಿವಂಗತ ಕೆ.ಇ.ಸುಬ್ಬೇಗೌಡರ ಧರ್ಮಪತ್ನಿ ಶ್ರೀಮತಿ ಗಿರಿಜಮ್ಮ ಸುಬ್ಬೇಗೌಡ(79) ಅವರು ಅಲ್ಪ ಕಾಲದ ಅನಾರೋಗ್ಯದ ಕಾರಣ ನಿನ್ನೆ ದೈವಾದಿನರಾದರು ಅವರು ಓರ್ವ ಪುತ್ರ ಮೂವರು ಪುತ್ರಿಯರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಆ ಭಗವಂತ ಅವರ ಕುಟುಂಬವರ್ಗಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಬಣಕಲ್ ನ್ಯೂಸ್ ಹಾಗೂ ಸಾರ್ವಜನಿಕ ಬಂಧುಗಳು ಪ್ರಾರ್ಥಸಿದ್ದಾರೆ.