ಬಣಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಮತಯಾಚನೆ ಪ್ರಕ್ರಿಯೆ ಚುರುಕುಗೊಂಡಿದೆ.

ಇಂದು ಬಣಕಲ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮಾತಯಾಚನೆ ಮಾಡಿದರು.

11 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಸಾಲಗಾರ ಜನರಲ್ ಕ್ಷೇತ್ರದಿಂದ ಪ್ರವೀಣ್ ಬಿ ಸಿ, ಸತೀಶ್ ಬಿ ಎಂ, ಮಧು ಕುಮಾರ್, ವಿಶ್ವನಾಥ್ ಕೋಗಿಲೆ, ನರೇಂದ್ರ ಗೌಡ ದೊಡ್ಡನಂದಿ, ಬಿಸಿಎಂ ಬಿ- ಸತೀಶ್ ಬಾಳೂರು, ಎಸ್ ಸಿ – ಮಂಜಯ್ಯ ಸಬ್ಳಿ, ಬಿಸಿಎಂ ಎ- ಇರ್ಫಾನ್ ಎಸ್ ಟಿ- ದಯಾಕರ್ ಗುಡ್ಡ ಹಟ್ಟಿ, ಮಹಿಳಾ ಕ್ಷೇತ್ರದಿಂದ ದ್ರಾಕ್ಷಾಯಿಣಿ ಅತ್ತಿಗೆರೆ, ದಿಲ್ದಾರ್ ಬೇಗಂ ಸಾಲಾಯೆತಾರ ಕ್ಷೇತ್ರದಿಂದ ಇಮ್ರಾನ್ ಚುನಾವಣೆ ದಿನಾಂಕ 5-1 -2025ಚುನಾವಣೆ ನಡೆಯುವ ಸ್ಥಳ ಬಣಕಲ್ ಹೈಸ್ಕೂಲ್