ಬಣಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ: ಬಿರುಸಿನ ಮತಯಾಚನೆ

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಮತಯಾಚನೆ ಪ್ರಕ್ರಿಯೆ ಚುರುಕುಗೊಂಡಿದೆ ಇಂದು ಬಣಕಲ್ ನಲ್ಲಿ ಬಿಜೆಪಿ ಬೆಂಬಲಿತ ಸಾಲಗಾರ ಕ್ಷೇತ್ರದ ಅಭ್ಯರ್ಥಿಗಳು ಮಾತಯಾಚನೆ ಮಾಡಿದರು.

11 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸಾಲಗಾರ ಜನರಲ್ ಕ್ಷೇತ್ರದಿಂದ ಭರತ್ ಬಿ ಎಂ, ಗಜೇಂದ್ರ, ಕಲ್ಲೇಶ, ವಿಕ್ರಂ ಬಿ ಎಂ, ನಾರಾಯಣ ಗೌಡ, ಬಿಸಿಎಂ ಬಿ- ಅಭಿಲಾಶ್, ಬಿಸಿಎಂ ಎ- ರಂಗನಾಥ್, ಎಸ್ ಟಿ- ರವೀಂದ್ರ, ಮಹಿಳಾ ಕ್ಷೇತ್ರದಿಂದ ಜಿಬಿ ಲಕ್ಷ್ಮಿ, ಮಮತಾ ಎಸ್ ಸಿ -ಕ್ಷೇತ್ರದಿಂದ ಶರತ್ ಬಿನ್ನಡಿ, ಸಾಲ ಯೇತರ ಕ್ಷೇತ್ರದಿಂದ ಯತೀಶ್ ಕೂಡಹಳ್ಳಿ ಚುನಾವಣಾ ಕಣದಲ್ಲಿದ್ದಾರೆ ಚುನಾವಣೆ ದಿನಾಂಕ 5-1 -2025 ರಂದು ಬಣಕಲ್ ಹೈಸ್ಕೂಲ್ ನಲ್ಲಿ ನಡೆಯಲಿದ್ದು ಅಧಿಕಾರದ ಕುರ್ಚಿ ಯಾರು ಹಿಡಿಯುತ್ತಾರೆ ಎಂದು ಮತದಾರರು ಕಾದು ಕುಳಿತ್ತಿದ್ದಾರೆ