
ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ತಾಲ್ಲೂಕು ಘಟಕ ಮೂಡಿಗೆರೆ ಪ್ರಖಂಡ ಇವರ ಸಾರತ್ಯದಲ್ಲಿ ಮೊಸರು ಕುಡಿಕೆ ಉತ್ಸವವನ್ನು ಆಯೋಜಿಸಲಾಗಿದ್ದು
ನಯವಾದ ಅಡಿಕೆ ಮರ ಹತ್ತಿ ಮೊಸರು ಕುಡಿಕೆಯಲ್ಲಿರುವ ಹಣವನ್ನು ತೆಗೆದವರಿಗೆ ಪ್ರಥಮ ಬಹುಮಾನವಾಗಿ ಬಂಗಾರದ ಪದಕದೊಂದಿಗೆ 10.000 ಸಾವಿರ ನಗದು ಬಹುಮಾನ
ದ್ವಿತೀಯ ಬಹುಮಾನವಾಗಿ ಬೆಳ್ಳಿಯ ಪದಕ ಮತ್ತು 7.500 ನಗದು
ತೃತೀಯ ಬಹುಮಾನವಾಗಿ ಬೆಳ್ಳಿಯ ಪದಕ ಮತ್ತು 5000 ನಗದು
ದಿನಾಂಕ 5/09/2026 ಶನಿವಾರ
ಸ್ಥಳ ವೇಣುಗೋಪಾಲ ಸ್ವಾಮಿ ದೇವಸ್ಥಾನ ಮೂಡಿಗೆರೆ
ಸಮಯ – ಬೆಳ್ಳಿಗೆ 10 ಗಂಟೆ ಯಿಂದ
ವಿಶೇಷ ಸೂಚನೆ: ದಿನಾಂಕ 4 ಶುಕ್ರವಾರ 3 ಗಂಟೆಯ ಒಳಗೆ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ನೊಟ್ಟಿಗೆ ಹೆಸರು ನೊಂದಾಯಿಸಿ ಕೊಂಡವರಿಗೆ ಮಾತ್ರ ಅವಕಾಶ ಎಂದು ಆಯೋಜಕರು ತಿಳಿಸಿದ್ದಾರೆ
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ : 9448185522 9448500840 9448025733
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ