ಬಣಕಲ್ : ತಾಲೂಕ್ಕಿನ ಬಿಳುಗುಳ ಗ್ರಾಮದ ವಿವೇಕಾನಂದ ನಗರದ ಅಬುಬೂಕರ್ ಎಂಬುವವರ ಮನೆಯಲ್ಲಿ ಬೃಹತ್ ಗಾತ್ರದ ನಾಗರಹಾವನ್ನು ಸೆರೆ ಹಿಡಿಯಲಾಯಿತು.ಮನೆಯಲ್ಲಿ ನಿಲ್ಲಿಸಿದ ತಾರ್ ಜೀಪಿನಲ್ಲಿ 6ಅಡಿ ಉದ್ದದ ನಾಗರ ಹಾವು ಅಡಗಿತ್ತು ಹಾವನ್ನು ಕಂಡು ಗಾಬರಿಗೊಂಡು ಮನೆ ಮಾಲೀಕರು ಸ್ನೇಕ್ ಆರಿಫ್ ರವರಿಗೆ ಕರೆ ಮಾಡುತ್ತಾರೆ.
ಸ್ನೇಕ್ ಆರಿಫ್ ರವರು ಸುರಕ್ಷಿತವಾಗಿಹಾವನ್ನು ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ವರದಿ ✍️ಸೂರಿ ಬಣಕಲ್ .
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ