ಬಣಕಲ್: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕ್ಕಿನ ಬಣಕಲ್ ನಲ್ಲಿ ನೂತನವಾಗಿ ದಿ ಮಲ್ನಾಡ್ ಇಕೊ ಸ್ಟೇ ಎಂಬ ವಸತಿ ಗೃಹ ಶಭಾರಂಭ ಗೊಂಡಿತು.
ಚಂದನ್ ಮಾಲೀಕತ್ವದ ಇಕೊ ಸ್ಟೆ ಎಂಬ ಹೆಸರಿನ ಹೋಂಸ್ಟೆ ಬಣಕಲ್ ನಲ್ಲಿ ಈಗ ಪ್ರವಾಸಿಗರನ್ನು ಸ್ವಾಗತಿಸುತ್ತಿದೆ. ಸಕಲ ಸೌಲಭ್ಯ ಹೊತ್ತು ನಿಂತಿರುವ ಈ ಹೋಂಸ್ಟೆ ಐದು ರೂಂಗಳುಳ್ಳ ಈ ಹೋಂಸ್ಟೆ ಒಮ್ಮೆಗೆ 25 ಜನರಿಗೆ ವಸತಿ ಊಟೋಪಚಾರ ಒದಗಿಸುವ ಸೌಲಭ್ಯವನ್ನು ಹೊಂದಿದೆ. ಆನ್ ಲೈನ್ ಬುಕಿಂಗ್ ವ್ಯವಸ್ಥೆ ಹೊಂದಿರುವ ಈ ಹೋಂಸ್ಟೆ ಚಂದನ್ ಎಂಬ ಕೃಷಿಕರ ಒಡೆತನದ್ದು ಎಂಬುದು ಹೆಮ್ಮೆಯ ಸಂಗತಿ. ವಿಸ್ತಾರದ ತೊಟದ ನಡುವೆ ಇರುವ ಇದು ಆಹ್ಲಾದಕರ ಎನ್ನಿಸುವುದರಲ್ಲಿ ಅನುಮಾನವಿಲ್ಲ.
ಹೋಂಸ್ಟೆಯ ಕೃಷಿಕ ಮಾಲಿಕರು ತಮ್ಮಲ್ಲಿ ಉಳಿಯುವುವ ಪ್ರವಾಸಿಗರ ಮನತಣಿಸಲು ಸಿದ್ದರಾಗಿದ್ದಾರೆ. “ಇಕೊ ಸ್ಟೆ “ಗೆ ಒಮ್ಮೆ ಬೇಟಿ ನೀಡಿ ಮಲೆನಾಡು ಊಟದ ಸವಿಯ ಜತೆಗೆ ಹತ್ತಾರು ಸ್ಥಳಗಳ ನೋಟ ಸವಿಯಬಹುದು.