*#ಯುವ_ಜನತಾದಳ_ಚಿಕ್ಕಮಗಳೂರು ಇಂದು ಜಿಲ್ಲಾ ಯುವ ಘಟಕದ ಸಭೆಯನ್ನು ಚಿಕ್ಕಮಗಳೂರು ಜಿಲ್ಲಾ ಜಾತ್ಯಾತೀತ ಜನತಾದಳ ಕಚೇರಿಯಲ್ಲಿ ನಡೆಸಲಾಯಿತು
1.ಜಿಲ್ಲಾ ತಾಲ್ಲೂಕು ಹೋಬಳಿ ಹಾಗೂ ಬೂತ್ ಮಟ್ಟದ ಪದಾಧಿಕಾರಿಗಳ ಆಯ್ಕೆ ಬಗ್ಗೆ ಚರ್ಚೆ .
2. ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗೆ ಯುವಕರಿಗೆ ಆದ್ಯತೆ ನೀಡುವ ಬಗ್ಗೆ .
3. ಚಿಕ್ಕಮಗಳೂರು ನಗರಸಭೆ ಚುನಾವಣೆಯಲ್ಲಿ ಯುವಕರ ಪಾತ್ರದ ಬಗ್ಗೆ ಚರ್ಚಿಸಲಾಯಿತು ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ರಂಜನ್ ಅಜಿತ್ ಕುಮಾರ್ ಯುವ ಜನತಾದಳದ ಅಧ್ಯಕ್ಷರಾದ ವಿನಯ್ ರಾಜ್,ಯುವ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೇಮ್ ಕುಮಾರ್ ,ಜಿಲ್ಲಾ ಎಸ್ ಸಿ ಮೋರ್ಚಾದ ಅಧ್ಯಕ್ಷರಾದ ದೇವಿಪ್ರಸಾದ್, ಮೂಡಿಗೆರೆ ಯುವ ಜನತಾದಳದ ಅಧ್ಯಕ್ಷರಾದ ಸಂದೀಪ್ ನಂದಿಪುರ,ರತನ್ ಊರುಬಗೆ ಗೋಣಿಬೀಡು ಹೋಬಳಿ ಯುವ ಘಟಕದ ಅಧ್ಯಕ್ಷರಾದ ಪ್ರಹ್ಲಾದ್ ಜನ್ನಾಪುರ, ಬಣಕಲ್ ಅಧ್ಯಕ್ಷರಾದ ನೂತನ್ ಬೆಟ್ಟಗೆರೆ, ಯುವ ಘಟಕದ ಪ್ರಧಾನ ಕಾರ್ಯದರ್ಶಿ ಆದರ್ಶ್ ಬಾಳೂರು, ಕಸಬಾ ಘಟಕದ ಯುವ ಅಧ್ಯಕ್ಷ ಮನು ಮಾಲಹಳ್ಳಿ ತುಳಸೇಗೌಡ್ರು, ಅಲ್ಪಸಂಖ್ಯಾತ ಘಟಕದ ಜಕಾರಿಯಾ ಜಾಕಿರ್, ಅಕ್ಷತ್ ಪಟ್ಟದುರು ಹಾಗೂ ಚಿಕ್ಕಮಗಳೂರು,ಕಡೂರು,ತರೀಕೆರೆ ಶೃಂಗೇರಿ ಯುವ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು❤️💐